ಬೆಳಗಾವಿಯಲ್ಲಿ ತಯಾರಾಗುತ್ತಿದ್ದಾರೆ ಜಗಜಟ್ಟಿಗಳು

#cautiousmind ಕುಸ್ತಿ ಭಾರತೀಯ ಪರಂಪರೆಯಲ್ಲಿ ಹಾಸು ಹೊಕ್ಕಾಗಿದೆ. ಭಾರತದ ವಿವಿಧ ರಾಜ್ಯಗಳಲ್ಲಿ ಗರಡಿ ಮನೆಗಳು ಪ್ರಸಿದ್ಧವಾಗಿದ್ದವು. ಆಧುನಿಕ ಅವಶ್ಯಕತೆಗಳಿಗೆ ತಕ್ಕಂತೆ ಇದೀಗ ಗರಡಿ ಮನೆಗಳು ಬದಲಾಗುತ್ತಿವೆ. ಸಾಂಪ್ರದಾಯಿಕ ಕುಸ್ತಿ ಅಖಾಡವನ್ನು ಇಟ್ಟುಕೊಂಡು ಆಧುನಿಕ ಮ್ಯಾಟ್ ಮೇಲೆ ಕುಸ್ತಿ ತರಬೇತಿ ನೀಡುತ್ತಿರುವ ವಿಶಿಷ್ಟ ಗರಡಿ ಮನೆಯೊಂದು ಬೆಳಗಾವಿಯಲ್ಲಿದೆ. ಈ ವಿಡಿಯೋದಲ್ಲಿದೆ ಅದರ ಪರಿಚಯ.

क्या तंत्र में विचित्र वस्तुवों का प्रयोग होता है?

#cautiousmind वामाचार के बारे में कई भ्रांतियाँ हैं। आमतौर पर वामाचार को बुरा माना जाता है और अक्सर लोगों का मानना ​​है कि इसका उपयोग दूसरे लोगों को नुकसान पहुंचाने या शॉर्टकट तरीकों से चीजें हासिल करने के लिए किया जाता है। क्या ये सभी मान्यताएँ सत्य हैं? ज्योतिषी पंडित. किंकर जीने इन सभी सवालों का जवाब इस वीडियो में दिया है I There are several misconceptions about Vamachar. Usually Vamachar is considered as evil and often people believe that it is used to cause harm to other people or achieve things in short cut methods. Are all these beliefs true? Astrologer Jyotishacharya.Prof.Pandit. Tejraj Kinkar has answered all these questions in this video. Join this channel to get access to exclusive and special videos: https://www.youtube.com/channel/UCPQQXkUu62NJtBEvd_x5f7w/join

ಶತಾಯುಷಿ ಸಿತಾರ್ ತಯಾರಕ ಹಾಜಿ ಅಹ್ಮದ್ ಸಾಬ್ ಸಂದರ್ಶನ || Interview with centenarian Sitar manufacturer ||

#cautiousmind ಅಪರೂಪದ ಸಂದರ್ಶನ, ಸಂಭಾಷಣೆ, ಸಂವಾದ. ಮೀರಜ್ ನ ಸಿತಾರ್ ತಯಾರಕ ಶತಾಯುಷಿ ಹಾಜಿ ಅಹಮದ್ ಸಾಬ್ ಅಬ್ಬಾಸೋ ಅವರೊಂದಿಗೆ ಉಸ್ತಾದ್ ಫಯಾಜ್ ಖಾನ್ ಅವರು ನಡೆಸಿದ ಸಂದರ್ಶನ ವೈವಿಧ್ಯಮಯ ವಿಷಯಗಳಿಂದ ಕೂಡಿತ್ತು. ಸಪ್ತಕದ 528 ಕಾರ್ಯಕ್ರಮಗಳಲ್ಲಿ ಇದು ಅವಿಸ್ಮರಣಿಯ ಕಾರ್ಯಕ್ರಮ.

ಕಂಚಿನ ಕಂಠದ ಜಾನಪದ ಗಾಯಕ ಏಕತಾರಿ ರಾಮಯ್ಯನವರ ಸಂದರ್ಶನ || Interview of Folk artist Ektari Ramaiah

#cautiousmind ಜಾನಪದ ಕಲೆ ಆಧುನಿಕತೆಯ ಹುಚ್ಚು ಭರಾಟೆಯಲ್ಲಿ ಮೂಲೆಗುಂಪಾಗುತ್ತಿದೆ. ಆದರೆ ಜಾನಪದವನ್ನೇ ತಮ್ಮ ಉಸಿರಾಗಿಸಿಕೊಂಡಿರುವ ಹಲವು ವ್ಯಕ್ತಿಗಳು ಎಲೆ ಮರೆಯ ಕಾಯಿಯಂತೆ ಇಂದಿಗೂ ತಮ್ಮ ಕಲೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬರುತ್ತಿದ್ದಾರೆ. ಬೆಂಗಳೂರಿನ ಕೆಂಚನಪಾಳ್ಯದ ಏಕತಾರಿ ರಾಮಯ್ಯ ಜಾನಪದ ಗಾಯಕರಷ್ಟೇ ಅಲ್ಲ, ವಾದ್ಯ ತಯಾರಕರೂ ಹೌದು. ಅವರ ಸಂದರ್ಶನ ಇಲ್ಲಿದೆ.Folk art is cornered in the mad rush of modernity. But many people who have taken folklore as their inspiration are still maintaining and developing their art. Ekthari Ramaiah of Kenchanapally, Bangalore, is not only a folk singer but also a instruments maker. Here is his interview.

ವಿಷ್ಣು ಸಹಸ್ರನಾಮದ ಫಲಶ್ರುತಿ || Phalashruti of Vishnu Sahasranama

#cautiousmind ವಿಷ್ಣುಸಹಸ್ರನಾಮ ಮನುಷ್ಯ ಕುಲಕ್ಕೆ ಲಭ್ಯವಿರುವ ಅಪೂರ್ವ, ಅತ್ಯಮೂಲ್ಯ ಜ್ಞಾನ-ಭಕ್ತಿಯ ಭಂಡಾರ. ಸಾವಿರಾರು ವರ್ಷಗಳಿಂದ ಇದರ ಪಾರಾಯಣ ನಿರಂತರವಾಗಿ ಸಾಗಿದೆ. ಕಷ್ಟದಿಂದ ಮುಕ್ತಿ, ವೈರಾಗ್ಯ ಸಾಧನೆ, ಮೋಕ್ಷ ಪ್ರಾಪ್ತಿ, ಮಾನಸಿಕ ಸಮಾಧಾನ, ಕಾರ್ಯಸಿದ್ಧಿ ಹೀಗೆ ಅನೇಕ ಉದ್ದೇಶಗಳಿಗೆ ಹಾಗೂ ಯಾವುದೇ ಉದ್ದೇಶವಿಲ್ಲದೇ ಕೇವಲ ಭಗವದ್ ಚಿಂತನೆಗೆ ವಿಷ್ಣುಸಹಸ್ರನಾಮ ಪಾರಾಯಣ ಮಾಡಲಾಗುತ್ತದೆ. ಆಚಾರ್ಯ ವಿಜಯ ಸಿಂಹ ಅವರು ಈ ಸಹಸ್ರನಾಮದ ಫಲಶ್ರುತಿಯನ್ನು ಇಲ್ಲಿ ವಿವರಿಸಿದ್ದಾರೆ.  @vijayaSimha1 

ವಿಷ್ಣು ಸಹಸ್ರನಾಮದ ಫಲಶ್ರುತಿ || Phalashruti of Vishnu Sahasranama

#cautiousmind ವಿಷ್ಣುಸಹಸ್ರನಾಮ ಮನುಷ್ಯ ಕುಲಕ್ಕೆ ಲಭ್ಯವಿರುವ ಅಪೂರ್ವ, ಅತ್ಯಮೂಲ್ಯ ಜ್ಞಾನ-ಭಕ್ತಿಯ ಭಂಡಾರ. ಸಾವಿರಾರು ವರ್ಷಗಳಿಂದ ಇದರ ಪಾರಾಯಣ ನಿರಂತರವಾಗಿ ಸಾಗಿದೆ. ಕಷ್ಟದಿಂದ ಮುಕ್ತಿ, ವೈರಾಗ್ಯ ಸಾಧನೆ, ಮೋಕ್ಷ ಪ್ರಾಪ್ತಿ, ಮಾನಸಿಕ ಸಮಾಧಾನ, ಕಾರ್ಯಸಿದ್ಧಿ ಹೀಗೆ ಅನೇಕ ಉದ್ದೇಶಗಳಿಗೆ ಹಾಗೂ ಯಾವುದೇ ಉದ್ದೇಶವಿಲ್ಲದೇ ಕೇವಲ ಭಗವದ್ ಚಿಂತನೆಗೆ ವಿಷ್ಣುಸಹಸ್ರನಾಮ ಪಾರಾಯಣ ಮಾಡಲಾಗುತ್ತದೆ. ಆಚಾರ್ಯ ವಿಜಯ ಸಿಂಹ ಅವರು ಈ ಸಹಸ್ರನಾಮದ ಫಲಶ್ರುತಿಯನ್ನು ಇಲ್ಲಿ ವಿವರಿಸಿದ್ದಾರೆ.  @vijayaSimha1 

महाराष्ट्र मंडळ बेंगळूरु

महाराष्ट्र मंडळ बेंगळूरु

किल्ले स्पर्धा-२०२३

दिवाळीचा सण म्हणजे सर्व बाळगोपाळांना आणि मोठ्यांनाही आनंदाचा सोहळा. अशा या आनंदाच्या सोहळ्यात “दिवाळी किल्ला” बनवणे ही तर मोठी पर्वणीच. आणि जर का हा किल्ला शिवरायांचा ऐतिहासिक किल्ला असेल तर हा योग काय वर्णावा………!

गेल्या वर्षी मिळालेल्या अभुतपुर्व प्रतिसादामुळे यंदाही महाराष्ट्र मंडळ बेंगळूरू दिवाळीनिमित्त तुम्हां सर्वांसाठी घेऊन येत आहे “ऐतिहासिक” किल्ले ( उदा.रायगड, प्रतापगड इत्यादी) बनवण्याची स्पर्धा.

या स्पर्धैची उद्दिष्टे आहेत —
१. मोठ्यांसोबतच लहान मुलेही “ऐतिहासिक किल्ले” बनवताना आपोआप त्याची थोडी माहिती घेतील.
२. किल्ले भ्रमण करण्याची, शिवचरित्र वाचण्याची जिज्ञासा निर्माण होईल.
३. किल्यांच्या रूपाने ऐतिहासिक स्थाने जतन करण्याची प्रेरणा मिळेल.

स्पर्धेचे नियम आणि अटी :

१. मुले आणि मोठी माणसे, सगळ्यांना भाग घेता येईल, वयाची अट नाही.
२. ही सांघिक स्पर्धा असून एका संघात कमीत कमी दोन आणि जास्तीत जास्त दहा लोकांना भाग घेता येईल.

३. किल्यांच्या रूपाने ऐतिहासिक स्थाने जतन करण्याची प्रेरणा मिळेल.

स्पर्धेचे नियम आणि अटी :

१. मुले आणि मोठी माणसे, सगळ्यांना भाग घेता येईल, वयाची अट नाही.
२. ही सांघिक स्पर्धा असून एका संघात कमीत कमी दोन आणि जास्तीत जास्त दहा लोकांना भाग घेता येईल.
३. महाराष्ट्र मंडळ बेंगळूरु चे सभासद असलेल्या स्पर्धकांना रु. २५० आणि मंडळाचे सभासद नसलेल्या स्पर्धकांना रु.५०० प्रवेश शुल्क भरावे लागेल.
४. संघांनी किल्ला बनवतानाचे आणि किल्ला पूर्ण झाल्यानंतरचे व्हिडीओ चित्रण निवेदनासकट आम्हांला पाठवायचे आहे. हा व्हिडीओ जास्तीत जास्त १० मिनिटांचा असावा.
५. नाव नोंदणीची अंतिम तारीख १० नोव्हेंबर आणि व्हिडीओ पाठवण्याची अंतिम तारीख २० नोव्हेंबर राहील.
६. किल्ल्यासाठी लागणारे सामान संघांनी स्वत: आणायचे आहे.(कृत्रिम साहित्य जसे थर्माकॅाल इ चा वापर टाळावा)
७. विजेत्यांना आकर्षक बक्षीसे देण्यात येतील.
८. संपर्क : सौ. सुचित्रा खांडेकर – ८४९६०६२८५०
सौ. ऋचिता दवंडे – ९९०२४६३७८८
९. स्पर्धेचे स्वरूप, नियम ह्याबाबतीत महाराष्ट्र मंडळाचा निर्णय अंतिम राहील.
१०. निकालाबाबत परिक्षकांचा निर्णय अंतिम राहील.
११. तुमच्या व्हिडीओ मध्ये तुम्ही तयार करत असलेल्या किल्ल्याचे वेगवेगळे टप्पे तयार करताना दिसतील ह्याची नोंद घ्यावी.
१२. स्पर्धेचा निकाल ३ डिसेंबर रोजी महाराष्ट्र मंडळ बेंगळूरु येथे जाहीर करण्यात येईल. बेंगळूरु बाहेरील स्पर्धकांना ऑनलाईन निकाल पाठवण्यात येईल.
१२. प्रवेश शुल्क भरायची लिंक पाठवू चला तर, आपल्या कला आणि कल्पकतेचा वापर करूया आणि दिवाळी “ऐतिहासिक किल्ले” बनवून साजरी करूया.

१. स्पर्धा भरवताना लोकांनी ऐतिहासिक किल्ल्याची प्रतिकृती बनवावी हे महाराष्ट्र मंडळाचे मुख्य उदि्दष्ट आहे.
२. ऐतिहासिक किल्ला डोळ्यांसमोर ठेऊन त्याची प्रतिकृती करण्याचा प्रयत्न असावा, अगदी हुबेहुब नसला तरीही प्रयत्न स्तुत्य असावा.
३. किल्ल्याला लागणारे साहित्य निवडण्याची मुभा स्पर्धक संघांना आहे.
४)आम्ही स्पर्धेच्या निकालासाठी काही निकष ठरवले,आहेत –

१. संकल्पना
२. सौंदर्य
३. वापरलेलं सामान
४. एकंदर प्रभाव
५. व्हिडीओ प्रेझेंटेशन

धन्यवाद
महाराष्ट्र मंडळ बेंगळूरु.

ಕರ್ನಾಟಕ ವೈಭವ ಲೋಕಾರ್ಪಣ ಕಾರ್ಯಕ್ರಮಕ್ಕೆ ತಮಗೆ ಆದರದ ಸ್ವಾಗತ.

ನಮಸ್ತೆ ,

ನವೆಂಬರ್ 1ನೇ ತಾರೀಖು ಬುಧವಾರ ಸಂಜೆ ಪುಸ್ತಕ ಕರ್ನಾಟಕ ವೈಭವ ಲೋಕಾರ್ಪಣ ಕಾರ್ಯಕ್ರಮಕ್ಕೆ ತಮಗೆ ಆದರದ ಸ್ವಾಗತ.

ದಯವಿಟ್ಟು ಬಿಡುವು ಮಾಡಿಕೊಂಡು ಬನ್ನಿ. 🙏

ವಿಷ್ಣು ಸಹಸ್ರನಾಮ ಪೀಠಿಕೆ -ಅರ್ಥ || Meaning of Vishnu Sahasranama Shlokas

#cautiousmind ವಿಷ್ಣುಸಹಸ್ರನಾಮ ಮನುಷ್ಯ ಕುಲಕ್ಕೆ ಲಭ್ಯವಿರುವ ಅಪೂರ್ವ, ಅತ್ಯಮೂಲ್ಯ ಜ್ಞಾನ-ಭಕ್ತಿಯ ಭಂಡಾರ. ಸಾವಿರಾರು ವರ್ಷಗಳಿಂದ ಇದರ ಪಾರಾಯಣ ನಿರಂತರವಾಗಿ ಸಾಗಿದೆ. ಕಷ್ಟದಿಂದ ಮುಕ್ತಿ, ವೈರಾಗ್ಯ ಸಾಧನೆ, ಮೋಕ್ಷ ಪ್ರಾಪ್ತಿ, ಮಾನಸಿಕ ಸಮಾಧಾನ, ಕಾರ್ಯಸಿದ್ಧಿ ಹೀಗೆ ಅನೇಕ ಉದ್ದೇಶಗಳಿಗೆ ಹಾಗೂ ಯಾವುದೇ ಉದ್ದೇಶವಿಲ್ಲದೇ ಕೇವಲ ಭಗವದ್ ಚಿಂತನೆಗೆ ವಿಷ್ಣುಸಹಸ್ರನಾಮ ಪಾರಾಯಣ ಮಾಡಲಾಗುತ್ತದೆ. ಆಚಾರ್ಯ ವಿಜಯ ಸಿಂಹ ಅವರು ಈ ಸಹಸ್ರನಾಮದ ಪೀಠಿಕೆಯಲ್ಲಿರುವ ಶ್ಲೋಕಗಳ ಅರ್ಥವನ್ನು ಇಲ್ಲಿ ವಿವರಿಸಿದ್ದಾರೆ.